ಅಭಿಪ್ರಾಯ / ಸಲಹೆಗಳು

ಇ ರಕ್ತನಿಧಿ

ಇ-ರಕ್ತನಿಧಿ

1) ರಕ್ತದಾನಿಗಳ ನೋಂದಣಿ ಮತ್ತು ತಪಾಸಣೆ: ವಿವರಗಳು, ವಿಳಾಸ, ಸಂಪರ್ಕ ವಿವರಗಳು, ಎತ್ತರ, ತೂಕ ಮತ್ತು ದಾನಿಯ ವೈದ್ಯಕೀಯ ಇತಿಹಾಸದೊಂದಿಗೆ ದಾನಿಗಳ ನೋಂದಣಿ.

 

2) ರಕ್ತದ ಬ್ಯಾಗ್‌ ತಯಾರಿಕೆ:  ಅವಶ್ಯಕತೆ ಮತ್ತು ದಾನಿಯ ಆರೋಗ್ಯದ ಆಧಾರದ ಮೇಲೆ ಸಿಂಗಲ್, ಡಬಲ್, ಟ್ರಿಪಲ್, ಕ್ವಾಡ್ ಟ್ರಿಪಲ್ ಬ್ಯಾಗ್‌ಗಳಲ್ಲಿ ದಾನಿಯಿಂದ ರಕ್ತವನ್ನು ತೆಗೆದುಕೊಳ್ಳಲಾಗುವುದು.

 

3) ರಕ್ತದ ಬ್ಯಾಗ್‌ಗಳ ಸ್ಕ್ರೀನಿಂಗ್: ಸಂಗ್ರಹಿಸಿದ ರಕ್ತದ ಬ್ಯಾಗ್‌ಗಳನ್ನು ವಿವಿಧ ರೀತಿಯ ಪರೀಕ್ಷೆಗಳ ಮೂಲಕ ಸೋಂಕುಗಳು ಅಥವಾ ಕಾಯಿಲೆಗಾಗಿ ಪರೀಕ್ಷಿಸಲಾಗುತ್ತದೆ. ಅಂದರೆ ಎಚ್.ಐ.ವಿ, ಎಚ್ .ಬಿ.ಎಸ್.ಎ.ಜಿ, ಎಚ್ .ಸಿ.ವಿ, ಸಿಫಿಲಿಸ್ ಅಥವಾ ಮಲೇರಿಯಾ ಪತ್ತೆಯಾದರೆ ರಕ್ತದ ಬ್ಯಾಗ್‌ಗಳನ್ನು ತಿರಸ್ಕರಿಸಲಾಗುತ್ತದೆ.

 

4) ಕಾಂಪೊನೆಂಟ್ ತಯಾರಿಕೆ: ಸಂಗ್ರಹಿಸಿದ ರಕ್ತವನ್ನು ನಿಗದಿತ ಸಮಯದೊಳಗೆ ಪಿ.ಆರ್.ಬಿ.ಸಿ, ಪ್ಲೇಟ್‌ಲೆಟ್, ಫ್ರೆಶ್ ಫ್ರೋಜನ್ ಪ್ಲಾಸ್ಮಾ (ಎಫ್ ಎಫ್ ಪಿ), ಕ್ರಯೋಪ್ರೆಸಿಪಿಟೇಟ್., ಮುಂತಾದ ವಿವಿಧ ರಕ್ತದ ಕಾಂಪೊನೆಂಟ್ ಗಳಾಗಿ ಪರಿವರ್ತಿಸಲಾಗುವುದು.

 

5) ಅಫೆರೆಸಿಸ್: ಅಫೆರೆಸಿಸ್ ಪ್ಲೇಟ್‌ಲೆಟ್‌ಗಳನ್ನು ಏಕ ದಾನಿಯಿಂದ ಇಂಟಿಗ್ರೇಟೆಡ್ ಲ್ಯುಕೋರೆಡಕ್ಷನ್ ಸಿಸ್ಟಮ್‌ನೊಂದಿಗೆ (≥ 99% ಬಿಳಿ ರಕ್ತಕೋಶಗಳನ್ನು ತೆಗೆದುಹಾಕುವುದು) ಅಫೆರೆಸಿಸ್ ಯಂತ್ರವನ್ನು ಬಳಸಿಕೊಂಡು ಸಂಗ್ರಹಿಸಲಾಗುತ್ತದೆ. ಯಂತ್ರವು ದಾನಿಯಿಂದ ರಕ್ತವನ್ನು ತೆಗೆದುಕೊಳ್ಳುತ್ತದೆ, ಪ್ಲೇಟ್‌ಲೆಟ್‌ಗಳು ಮತ್ತು ಕೆಲವು ಪ್ಲಾಸ್ಮಾವನ್ನು ಕೇಂದ್ರಾಪಗಾಮಿ ಮೂಲಕ ಪ್ರತ್ಯೇಕಿಸುತ್ತದೆ ಮತ್ತು ಹಸ್ತಚಾಲಿತ ಕಾಂಪೊನೆಂಟ್ ಗಳ ತಯಾರಿಕೆಯನ್ನು ತಪ್ಪಿಸುವ ಮೂಲಕ ಉಳಿದ ರಕ್ತವನ್ನು ದಾನಿಗೆ ಹಿಂತಿರುಗಿಸುತ್ತದೆ.

 

6) ರಕ್ತ ಬ್ಯಾಗ್‌ ಕೋರಿಕೆ: ರೋಗಿಯ ರಕ್ತದ ಮಾದರಿಯ ಸಂಗ್ರಹಣೆಯೊಂದಿಗೆ ಅಗತ್ಯವಿರುವ ರಕ್ತದ ಬ್ಯಾಗ್‌ಗಳನ್ನು (ಸಂಪೂರ್ಣ ರಕ್ತ ಅಥವಾ ಕಾಂಪೊನೆಂಟ್) ರೋಗಿಯ ಕೋರಿಕೆಯನ್ನು ನೋಂದಣಿಸಲಾಗುತ್ತದೆ.

 

7) ಕ್ರಾಸ್‌ಮ್ಯಾಚ್ ವಿವರಗಳು: ರಕ್ತದ ಗುಂಪಿನ ಆಧಾರದ ಮೇಲೆ "ರೋಗಿ ರಕ್ತದ ಮಾದರಿ" ಮತ್ತು "ರಕ್ತ ಬ್ಯಾಗ್‌ ಮಾದರಿ" ಯೊಂದಿಗೆ ಹೊಂದಾಣಿಕೆಯನ್ನು ಮಾಡಲಾಗುತ್ತದೆ ಮತ್ತು ಹೊಂದಾಣಿಕೆಯಾದರೆ ಅದನ್ನು "ಅಡ್ವರ್ಸ್ ರಿಯಾಕ್ಷನ್ ಫಾರ್ಮ್" ನೊಂದಿಗೆ ರೋಗಿಯ ಅಟೆಂಡರ್‌ಗೆ ನೀಡಲಾಗುತ್ತದೆ.

 

8) ರಕ್ತ ಶಿಬಿರ ನಿರ್ವಹಣೆ: ರಕ್ತ ಶಿಬಿರಗಳನ್ನು ರಚಿಸುವುದು, ರಕ್ತದ ಬ್ಯಾಗ್‌ಗಳನ್ನು ನಿಯೋಜಿಸುವುದು ಮತ್ತು ದಾನಿಗಳ ನೋಂದಣಿ.

 

ಹೆಚ್ಚಿನ ಮಾಹಿತಿಗಾಗಿ :

ವೆಬ್‌ಸೈಟ್ ವಿಳಾಸ         :  https://server2.ehospital.gov.in/ebloodbank

 

ರಕ್ತದ ಲಭ್ಯತೆ               : https://ors.gov.in/ebloodbankportal/bloodbankstatus.jsp?bbid=33016

 

 

 

 

 

ಇತ್ತೀಚಿನ ನವೀಕರಣ​ : 25-01-2022 02:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶಿವಮೊಗ್ಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080