ಅಭಿಪ್ರಾಯ / ಸಲಹೆಗಳು

ಹೃದ್ರೋಗ

1. ವೈದ್ಯಕೀಯ ವಿಭಾಗದ ಬಗ್ಗೆ ಸಂಕ್ಷಿಪ್ತ ಟಿಪ್ಪಣಿ :  

        ಹೃದ್ರೋಗ ವಿಭಾಗವನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡದಲ್ಲಿ  ದಿನಾಂಕ : 8  ಮೇ 2020 ರಂದು ಆರಂಭಿಸಿ, ಅಂದಿನಿಂದಲೇ  ಹೃದ್ರೋಗದ ಹೋರ ರೋಗಿ ಸೇವೆಗಳನ್ನು( ರೋಗಿಯ  ತಪಾಸಣೆ, ಚಿಕಿತ್ಸೆ, ಇಸಿಜಿ, ಎಕೋ ಕಾರ್ಡಿಯೋಗ್ರಾಮ್) ಆರಂಭ ಗೊಂಡಿತು. ಮುಂದೆ  ದಿನಾಂಕ: 7 ಆಗಸ್ಟ್ 2021 ರಂದು ಪದ್ಮ ಶ್ರೀ  ಪುರಸ್ಕ್ರತ  ಡಾ. ಸಿ. ಎನ್  ಮಂಜುನಾಥ  ನಿರ್ದೆಶಕರು ಶ್ರೀ ಜಯದೇವ ಆಸ್ಪತ್ರೆ ಬೆಂಗಳೂರು, ಅವರು ಹೃದ್ರೋಗ ವಿಭಾಗದ  ಕ್ಯಾಥ್ ಲ್ಯಾಬ್ ನ್ನು ಉದ್ಘಾಟಿಸಿದರು. ಅಲ್ಲಿಂದ ನಾವು ಇಲ್ಲಿಯವರೆಗೆ 600 ಕ್ಕೂ ಹೆಚ್ಚು ಅಂಜಿಯೋಗ್ರಾಮ್, ಅಂಜಿಯೋಪ್ಲಾಸ್ಟ್ರಿ ಮತ್ತು ಜಟಿಲವಾದ ಅಂಜಿಯೋಪ್ಲಾಸ್ಟ್ರಿ ಮತ್ತು    ಎಲ್ ಎಮ್ ಸಿ ಎ ಸ್ಟೆಂಟಿಂಗ್ ತರಹದ ಕೇಸ್ ಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿರುತ್ತೇವೆ. ಕಳೆದ ಎರಡು ವರ್ಷಗಳಿಂದ ಪ್ರತಿ ವರ್ಷ 10 ಬಿ ಎಸ್ ಸಿ ಸಿಸಿಟಿ (ಕಾರ್ಡಿಯಾಕ್  ಕೇರ್ ಟೆಕ್ನಾಲಜಿ, ಅಲೈಡ್ ಹೆಲ್ತ್ ಸೈನ್ಸ್) ನ ಹತ್ತು ವಿದ್ಯಾರ್ಥಿಗಳು ಮತ್ತು ಒಟ್ಟು ಸರಿಸುಮಾರು 20 ವಿದ್ಯಾರ್ಥಿಗಳಿಗೆ ತರಗತಿಗಳನ್ನು ನೀಡುತ್ತಿದ್ದೇವೆ. ಪ್ರತಿ ದಿವಸ ಹೋರರೋಗಿಗಳ ಸಂಖ್ಯೆ 100-120 ಇರುತ್ತಾರೆ  ಹಾಗೂ ಪ್ರತಿ ದಿವಸ  ಒಟ್ಟಾಗಿ 70-80 ಎಕೋ ಕಾರ್ಡಿಯೋಗ್ರಾಮ್ ಆಗುತ್ತಿದೆ.

 

 

2. ಸಿಬ್ಬಂದಿಗಳ ವಿವರಗಳು :

 

ಬೋಧಕ ಸಿಬ್ಬಂದಿಗಳು - ವಿವರ
ಬೋಧಕೇತರ ಸಿಬ್ಬಂದಿಗಳು - ವಿವರ

 

3. ವೈದ್ಯಕೀಯ ವಿಭಾಗಗಳಲ್ಲಿ ಒದಗಿಸಲಾದ ಸೌಲಭ್ಯಗಳು : ವಿವರ

  • ಹೃದ್ರೋಗ ಸಮಾಲೋಚನೆ
  • ಇ ಸಿ ಜಿ
  • ಇಕೋ ಕಾರ್ಡಿಯೋಗ್ರಾಪಿ
  • ಟಿ ಎಮ್ ಟಿ
  • ಕಾರ್ನರಿ ಆಂಜಿಯೋಗ್ರಾಮ್
  • ಕಾರ್ನರಿ ಆಂಜಿಯೋಪ್ಲ್ಯಾಸ್ಟ್ರಿ
  • ಹೃದ್ರೋಗ ಐ ಸಿ ಯು   ಕೇರ್

 

4. ಶೈಕ್ಷಣಿಕ ಚಟುವಟಿಕೆಗಳು (ಪದವಿಪೂರ್ವ/ಸ್ನಾತಕೋತ್ತರ ಬೋಧನಾ ಚಟುವಟಿಕೆಗಳು):

 

5. ಸಂಶೋಧನಾ ಚಟುವಟಿಕೆಗಳು/ಸಂಶೋಧನಾ ಅನುದಾನಗಳು:

 

6. ಪ್ರಕಟಣೆ (ಅನುಬಂಧ-1) :

Sl, No

Faculty Name

Publication in Vancouver referencing style.

Pubmed Yes/

No

Scopus

Yes/

No

Mention Other  indexing

National/ International

1

Parameshwara S 1*, Manjula B2 , Geetha Bhaktha 2 , Gurupadappa K3, G K Ranjith Kumar 4.

Parameshwar S 1,Manjula B2 ,Geetha Bhaktha 2 ,Gurupadappa K 3,

G K Ranjith Kumar 4.Clopidogrel Resistance in Cardiovascular Disease Patients and its Association with Gene Polymorphisms: A Pilot Study.

 JOURNAL OF CLINICAL AND PREVENTIVE CARDIOLOGY. 2021;10:80-4. DOI: 10.4103/jcpc.jcpc_71_20.

 

 

YES

 

NO

 

DOAJ

 

International

2

Parameshwara S 1,Manjula B2 ,Geetha Bhaktha 2 ,Gurupadappa K 3 ,G K Ranjith Kumar 4.

Parameshwara S 1*,Manjula B2 ,Geetha Bhaktha 2 , Gurupadappa K3 ,

G K Ranjith Kumar 4. “Evaluation of Risk Factors of Cardiovascular Diseases in Shimoga Population”.

INDIAN JOURNAL OF CLINICAL CARDIOLOGY.

2021:1:5. DOI:101177/26324636211001650

 

YES

 

NO

 

Indian citizen

Index

 

National

3

ParameshwaraS 1,Manjula B2, Geetha Bhaktha 2 ,Gurupadappa K3, G K Ranjith Kumar 4.

Parameshwara S 1*,ManjulaB2, Gurupadappa K3 ,Geetha Bhaktha 2 ,G K Ranjith Kumar 4, “JOURNAL OF CARDIOVASCULAR DISEASE RESEARCH (JCDR) “Volume 12, Issue3, 2021. Article title “CYP2C19*17 gene polymorphism-A pilot study ”

2021:3. DOI:00000179/00000-88471

 

YES

 

NO

 

Scopus

M BASE

 

International

1

1Dr. Mahesh Murthy BR, 2Dr. Parameshwar S, 3Dr. Manjula B

1Dr. Mahesh Murthy BR, 2Dr. Parameshwar S, 3Dr. Manjula B, “European Journal of Molecular & Clinical Medicine”Absolute Eosinophil Count with Prosthetic Heart Valve Thrombosis.

ISSN 2515-8260 Volume 09, Issue 02, 2022

 

 

 

M BASE

 

International

2

1Dr. Mahesh Murthy BR, 2Dr. Parameshwar S, 3Dr. Ranganatha M,4Dr. Manjula B, 5Dr.Eshwarappa P

1Dr. Mahesh Murthy BR, 2Dr. Parameshwar S, 3Dr. Ranganatha M,4Dr. Manjula B, 5Dr.Eshwarappa P, “Cardiovascular manifestations in COVID-19 patients at the tertiary care centre”JournalofCardiovascularDiseaseResearch.

ISSN: 0975-3583, 0976-2833 VOL13, ISSUE03,2022

 

 

 

M BASE

 

National

 3

 

Mahesh Murthy Bedar Rudrappa1, Ranganatha Mahalingappa2, Pruthvi Baise Chandrappa3.

Mahesh Murthy Bedar Rudrappa1, Ranganatha Mahalingappa2, Pruthvi Baise Chandrappa3.  “ Study of Clinical Profile of Myocardial Infarction in Type-2 Diabetes Mellitus Patients with Gender Difference”. Journal of Evolution of Medical and Dental Sciences 2014;Vol.3, Issue 19, May 12; Page:5127-5134,     DOI:10.14260/jemds/2014/2564

 

NO

 

YES

 

 

 

 

 

DOAJ

 

National

  4

 

Punith B. Devaraju,1 Shashiraja Padukone,1

Shivakumar R. Veerabhadraiah,1 Vijayakumar S. Ramachandrappa,1 Narayan Panji,2 Pruthvi B, Chandrappagowda,3 Maheshmurthy B. Rudrappa,4  D. Channe Gowda,5 and Rajeshwara N. Achur

Punith B. Devaraju,1 Shashiraja Padukone,1

Shivakumar R. Veerabhadraiah,1 Vijayakumar S. Ramachandrappa,1 Narayan Panji,2 Pruthvi B, Chandrappagowda,3 Maheshmurthy B. Rudrappa,4 D. Channe Gowda,5 and Rajeshwara N. Achur. “Subdural haematoma in Plasmodium falciparum and Plasmodium vivax mixed infection presenting multiple clinical complications”.  J Med Microbiol. 2013 Dec; 62(Pt 12): 1902 – 1904.  DOI:10.1099/jmm.0.063131-0

 

YES

 

YES

 

DOAJ

 

National

 

 

7. ಸಿ.ಎಂ.ಇ / ಸಮ್ಮೇಳನ ನಡೆಸಿದ ಬಗ್ಗೆ: 

 

 

8. ವೈದ್ಯಕೀಯ ಶಿಕ್ಷಕರ ತರಬೇತಿ/ಸಂಶೋಧನಾ ವಿಧಾನ ಮತ್ತು ದಿನಾಂಕಗಳು:

 

SI. NO

NAME OF THE FACULTY

Medical Educator training/

Research methodology

                               DATE

     From                                        To

1

Dr. Parameshwar. S

Dr.Vardendra kulkarni

16  August 2021  

18 August 2021  

2

Dr. Mahesh Murthy.B R

Dr.Vardendra kulkarni

28  December 2021

30  December 2021

ಇತ್ತೀಚಿನ ನವೀಕರಣ​ : 08-11-2022 12:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶಿವಮೊಗ್ಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080