ಅಭಿಪ್ರಾಯ / ಸಲಹೆಗಳು

ಸಾಮಾನ್ಯ ಔಷಧ

  1. ವೈದ್ಯಕೀಯ ವಿಭಾಗದ ಬಗ್ಗೆ ಸಂಕ್ಷಿಪ್ತ ಟಿಪ್ಪಣಿ :

          ವೈದ್ಯಕೀಯ ವಿಭಾಗವು ಈ ಸಂಸ್ಥೆಯ ಕ್ಲಿನಿಕಲ್ ವಿಭಾಗಗಳ ಅತಿದೊಡ್ಡ ವಿಭಾಗ ಮತ್ತು ಬೆನ್ನೆಲುಬಾಗಿದೆ. ಇದನ್ನು 2007ರಲ್ಲಿ ಸ್ಪಾಪಿಸಲಾಯಿತು.  ದೈಹಿಕ ಕಾಯಿಲೆಗಳು ಮತ್ತು ವೈದ್ಯಕೀಯ ತುರ್ತು ಸ್ಥಿತಿಯ ರೋಗಿಗಳಿಗೆ ಇದು ಮೊದಲ ಸಂರ್ಪಕ ವಿಭಾಗವಾಗಿದೆ.  ರೋಗಿಗಳಿಗೆ ಸುಧಾರಿತ ಆರೋಗ್ಯ ಮತ್ತು ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ.  ಎಲ್ಲಾ ಸಾಮಾನ್ಯ ಮತ್ತು ಅಸಾಮಾನ್ಯ ವೈದ್ಯಕೀಯ ಕಾಯಿಲೆಗಳನ್ನು ಪತ್ತೆಹಚ್ಚಲು, ಚಿಕಿತ್ಸೆ ನೀಡಲು ಮತ್ತು ರೋಗವನ್ನು ತಡೆಗಟ್ಟಲು ನಾವು ಬದ್ಧರಾಗಿದ್ದೇವೆ. ನಾವು ಎಲ್ಲಾ ರೋಗಿಗಳಿಗು 24/7 ತುರ್ತು ಚಿಕಿತ್ಸೆ ಮತ್ತು ಆರೈಕೆಯನ್ನು ಒದಗಿಸುತ್ತೇವೆ.  ಪದವಿಪೂರ್ವ/ಸ್ನಾತಕೋತ್ತರ ಉಪನ್ಯಾಸಗಳು ಮತ್ತು ಬೆಡ್ ಸೈಡ್ ಬೋಧನಾ ಕಾರ್ಯಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.  ವಿಭಾಗವು ಪದವಿಪೂರ್ವ/ಸ್ನಾತಕೋತ್ತರ ವಿದ್ಯಾರ್ಥಿಗಳ ಸಮಗ್ರ ಬೋಧನಾ ಕಾರ್ಯಕ್ರಮದ  ಅಡಿಯಲ್ಲಿ ಉಪನ್ಯಾಸಗಳಲ್ಲಿ ನಿಯಮಿತವಾಗಿ ಭಾಗವಹಿಸುತ್ತದೆ.

 

2. ಸಿಬ್ಬಂದಿಗಳ ವಿವರಗಳು :

  • ಬೋಧಕ ಸಿಬ್ಬಂದಿಗಳು        - ವಿವರ
  • ಸ್ನಾತಕೋತ್ತರ ವಿಧ್ಯಾರ್ಥಿಗಳು - ವಿವರ
  • ಬೋಧಕೇತರ ಸಿಬ್ಬಂದಿಗಳು   - ವಿವರ

 

3. ವೈದ್ಯಕೀಯ ವಿಭಾಗಗಳಲ್ಲಿ ಒದಗಿಸಲಾದ ಸೌಲಭ್ಯಗಳು :

  • ಹೊರ ರೋಗಿಗಳ ವಿಭಾಗ (OPD)
  • ವಿಶೇಷ ಚಿಕಿತ್ಸಾಲಯಗಳು
  • ಒಳಾಂಗಣ ರೋಗಿಗಳ ವಿಭಾಗ (IPD)
  • ತುರ್ತು ಚಿಕಿತ್ಸೆ ವಾರ್ಡ್ /MICU ಸೇವೆಗಳು
  • ICCU ಸೇವೆಗಳು
  • ಡಯಾಲಿಸಿಸ್ ಸೇವೆಗಳು
  • ಕೋವಿಡ್ ವಾರ್ಡಗಳು / ಸಾರಿ ವಾರ್ಡಗಳು/ ಕೆ.ಎಫ್.ಡಿ. ವಾರ್ಡಗಳು
  • ಕೋವಿಡ್ ತೀವ್ರ ನಿಗಾ ಘಟಕ / H1N1 ತೀವ್ರ ನಿಗಾ ಘಟಕ

 

4. ಶೈಕ್ಷಣಿಕ ಚಟುವಟಿಕೆಗಳು (ಪದವಿಪೂರ್ವ/ಸ್ನಾತಕೋತ್ತರ ಬೋಧನಾ ಚಟುವಟಿಕೆಗಳು):

  • ಸ್ನಾತಕೋತ್ತರ ವಿಧ್ಯಾರ್ಥಿಗಳಿಗೆ ನಿಯಮಿತ ಸಿದ್ಧಾಂತ ತರಗತಿಗಳು
  • ಪದವಿಪೂರ್ವ/ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಿಯಮಿತ ಬೆಡ್ ಸೈಡ್ ಕ್ಲಿನಿಕ್
  • ಸಣ್ಣ ಗುಂಪು ಚರ್ಚೆ
  • ಪದವಿಪೂರ್ವ/ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಮಗ್ರ ಬೋಧನಾ ಕಾರ್ಯಕ್ರಮಗಳು
  • ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜರ್ನಲ್ ಕ್ಲಬ್ ಮತ್ತು ವಿಷಯಗಳ ವಿಚಾರಗೋಷ್ಠಿಗಳು
  • ಪದವಿಪೂರ್ವ/ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು

 

5. ಸಂಶೋಧನಾ ಚಟುವಟಿಕೆಗಳು/ಸಂಶೋಧನಾ ಅನುದಾನಗಳು:

  • TOPIC : “CLINICAL ETIOLOGICAL AND RADIOLOGICAL PROFILE OF ADULT ONSET SEZIURES IN MCGANN TEACHING HOSPITAL SIMS SHIVAMOGA”

Guide: Dr.AMITH KUMAR

PG: Dr. SNEHA. R

 

  • TOPIC : “A PROSPECTIVE STUDY OF CLINICAL PROFILE OF ACUTE ISCHEMIC STROKE AND IT'S CORRELATION WITH CAROTID ARTERY DOPPLER IN TERITIARY CARE HOSPITAL"

Guide: DR. ARAVIND. C.L

PG: DR. NILESH

 

  • TOPIC : “CLINICAL PROFILE AND LONG TERM OUTCOMES OF PATIENTS WITH AKI”

Guide: DR. Eshwarappa

PG: DR. AKASH JAIN

 

  • TOPIC :  "A STUDY OF CLINICAL  PROFILE , HEMATOLOGICAL PARAMETERS AND HEPATIC TRANSAMINASES AND ITS CORRELATION WITH SEVERITY OF DENGUE FEVER”

Guide: DR. RANGANATHA. M

PG: DR. JHANSI. S

 

  • TOPIC : “STUDY OF PROGNOSTIC SIGNIFICANCE OF GLYCOSYLATED HEMOGLOBIN IN NONDIABETIC PATIENTS IN ACUTE CORONARY SYNDROME”

Guide: DR. VIRUPAKSHAPPA. V

PG: DR. ANUSHA KULKARNI

 

  • TOPIC : “TO STUDY THE CLINICAL PROFILE, TREATMENT AND OUTCOME OF PATIENTS ADMITTED WITH ENVENOMOUS SNAKE BITES IN MC GANN HOSPITAL (A TERTIARY CARE HOSPITAL)”

GUIDE:  DR. NAGABHUSHANA. S

PG: DR. MITHUN K JAYAN

 

  • TOPIC : “A STUDY OF PROFILE OF RODENTICIDE POISONING IN TERTIARY CARE  HOSPITAL”

Guide: DR ARVIND C L

PG: DR. S.R. RAHUL

 

  •  TOPIC: “STUDY OF SERUM AMYLASE, SERUM CREATINE PHOSPHOKINASE AND RANDOM BLOOD SUGAR AS THE PROGNOSTIC MARKERS IN ACUTE ORGANOPHOSPHOROUS COMPOUND POISONING”

Guide: DR. AMITH KUMAR

PG: DR. RAVIKIRAN.R

 

  •  TOPIC : “CLINICAL PROFILE OF HEPATIC ENCEPHALOPATHY WITH SPECIAL REFERENCE TO PRECIPITATING FACTORS”

PG: DR. JUNAIS P.E

Guide: DR. RANGANATHA. M

 

 

6. ಪ್ರಕಟಣೆ (ಅನುಬಂಧ-1) :

ಕ್ರ.ಸಂ

ಅಧ್ಯಾಪಕರ ಹೆಸರು

ವ್ಯಾಂಕೋವರ್ ಉಲ್ಲೇಖ ಶೈಲಿಯಲ್ಲಿ ಪ್ರಕಟಣೆ

ಪ್ರಕಟಿಸಲಾಗಿದೆ

ಸ್ಕೋಪಸ್

ಇತರೆ ಸೂಚಿಕೆಗಳುನ್ನು ಉಲ್ಲೇಖಿಸಿ

ರಾಷ್ಟ್ರೀಯ/ ಅಂತರರಾಷ್ಟ್ರೀಯ

ಹೌದು/ಇಲ್ಲ

ಹೌದು/ಇಲ್ಲ

1

Ranjith Kumar G K

Eshwarappa P

Rashmi G K

Nagabhushana S

Clinical Profile and Prognosis of CommunityAcquired Pneumonia, International Journal of Current Research and Review, Vol 13 • Issue 14 • July 2021, DOI: http://dx.doi.org/10.31782/IJCRR.2021.131425

ಇಲ್ಲ

ಇಲ್ಲ

Indexed & citation (ICI)

ಅಂತರರಾಷ್ಟ್ರೀಯ

2

Eshwarappa P

Naveen Kumar R. A Ranganatha M

Ranjith Kumar G. K

A study of clinical profile of pneumonia in Shivamogga institute of medical science attached hospital with special reference to curb scoring, International Journal of Advances in Medicine, 2021 Feb;8(2):241-245, DOI: https://dx.doi.org/10.18203/2349-3933.ijam20210271

ಇಲ್ಲ

ಇಲ್ಲ

Index Copernicus

ಅಂತರರಾಷ್ಟ್ರೀಯ

3

Ranjith Kumar G. K

Manjunath F. V

Parameshwar Nagabhushana S.1

Study of cardiac involvement in liver cirrhosis patients, International Journal of Advances in Medicine, 2021 Jul;8(7):940-946, DOI: https://dx.doi.org/10.18203/2349-3933.ijam20212405

ಇಲ್ಲ

ಇಲ್ಲ

Index Copernicus

ಅಂತರರಾಷ್ಟ್ರೀಯ

4

Eshwarappa P

Naveen Kumar R. A Rangantha M

Ranjith Kumar G. K

Comparative study of clinical profile of patients with stroke in diabetic and non-diabetic patients admitted to SIMS Shivamogga, International Journal of Advances in Medicine, . 2021 Jan;8(1):67-70, DOI: https://dx.doi.org/10.18203/2349-3933.ijam20205474.

ಇಲ್ಲ

ಇಲ್ಲ

Index Copernicus

ಅಂತರರಾಷ್ಟ್ರೀಯ

5

S Parameshwara

B Manjula

Geetha Bhaktha Gurupadappa Kallaganad

G K Ranjith Kumar

Clopidogrel Resistance in Cardiovascular Disease Patients and its Association with Gene Polymorphisms: A Pilot Study, 2021;10:80-4., DOI: 10.4103/jcpc.jcpc_71_20.

ಇಲ್ಲ

ಇಲ್ಲ

DOAJ

ರಾಷ್ಟ್ರೀಯ

6

Mahendra M

Abhishek Nuchin

Ranjith Kumar, Shreedhar S, Padukudru  Anand Mahesh

Predictors of mortality in patients with severe COVID-19 pneumonia — a retrospective study, Advances in Respiratory Medicine 2021, vol. 89, no. 2, pages 135–144,

ಇಲ್ಲ

ಇಲ್ಲ

-

ಅಂತರರಾಷ್ಟ್ರೀಯ

7

Ranganatha M

Nagabhushana S

Ranjith Kumar G.K Virupakshappa V

Study of etiology of pleural effusion in the district hospital, Shimoga, Indian Journal of Immunology and Respiratory Medicine, April-June 2017;2(2):54-57.

ಇಲ್ಲ

ಇಲ್ಲ

Index Copernicus

ರಾಷ್ಟ್ರೀಯ

8

Aravinda CL

Ranganatha M Vijayalakshmi

Mahendra M

Study of chest radiography in tubercular cervical lymphadenopathy – A prospective study, Indian Journal of Immunology and Respiratory Medicine, July-September 2017;2(3):73-77

ಇಲ್ಲ

ಇಲ್ಲ

Index Copernicus

ರಾಷ್ಟ್ರೀಯ

9

Amith Kumar

Aravind C.L

Virupakshappa V

Echocardiographic Evaluation of Left Ventricular Function in Chronic Kidney Disease on Hemodialysis, Journal of Cardiovascular Medicine and Surgery
Volume  3, Issue 2, Jul-Dec 2017, Pages 83-88

ಇಲ್ಲ

ಇಲ್ಲ

ICI Journals Master List / ICI World of Journals

ರಾಷ್ಟ್ರೀಯ

10

Amith Kumar Sathyanarayan T.B, Virupakshappa V

Study of Serum Sodium and Potassium Levels in Patients of Acute Myocardial Infarction, Indian Journal of Emergency Medicine.
Volume  3, Issue 2, Jul-Dec 2017, Pages 183-187

ಇಲ್ಲ

ಇಲ್ಲ

ICI Journals Master List / ICI World of Journals

ಅಂತರರಾಷ್ಟ್ರೀಯ

11

Virupakshappa V

Ranganath M

Manjunath M P

Mahendra M

Utility of CBNAAT in diagnosis of mycobacterium tuberculosis in a tertiary care teaching hospital in South India. Indian Journal of Immunology and Respiratory Medicine.Volume : 3, Issue : 1, Year : 2018Doi : http://doi.org/10.18231/2456-012X.2018.0002 

ಇಲ್ಲ

ಇಲ್ಲ

Index Copernicus

ರಾಷ್ಟ್ರೀಯ

12

Nagabhushana S Ranganatha M

Ranjith Kumar G. K

Virupakshappa V

Evaluation of nutritional status in chronic kidney disease patients undergoing hemodialysis, International Journal of Advances in Medicine., 2017 Aug;4(4):907-910

ಇಲ್ಲ

ಇಲ್ಲ

Index Copernicus

ಅಂತರರಾಷ್ಟ್ರೀಯ

13

Ranganatha M Nagabhushana S

Aravinda C. L Virupakshappa V

Medical management and evaluations of stable angina patients in tertiary care centre without invasive treatment. International Journal of Advances in Medicine . Int J Adv Med. 2017 Oct;4(5):1260-1265.

ಇಲ್ಲ

ಇಲ್ಲ

Index Copernicus

ಅಂತರರಾಷ್ಟ್ರೀಯ

14

Nagabhushana S

Ranjith Kumar G. K Ranganatha M Virupakshappa V

THE PROFILE OF ORGANOPHOSPHORUS POISONING IN TERTIARY CARE HOSPITAL, J of Evolution of Med and Dent Sci/ eISSN- 2278-4802, pISSN- 2278-4748/ Vol. 4/ Issue 69/ Aug 27, 2015.

ಇಲ್ಲ

ಇಲ್ಲ

Index Copernicus

ರಾಷ್ಟ್ರೀಯ

15

Susmitha M.S

Ranganatha M

Virupakshappa V

Ramesh Babu K

Mean Platelet Volume in patients with Acute Coronary Syndrome, International Journal of Health and Clinical Research, 2021;4(21):348-351

ಇಲ್ಲ

ಇಲ್ಲ

DOAJ

ಅಂತರರಾಷ್ಟ್ರೀಯ

16

Mahesh Murthy BR

Parameshwar.S

Ranganatha M

Manjula B

Eshwarappa P

Cardiovascular manifestations in COVID-19 patients at the tertiary care centre,  Journal of cardiovascular Disease Research Vol13, ISSUE03.2020, Issue 03/2022, 475-480 

ಇಲ್ಲ

ಇಲ್ಲ

EMBASE, SCOPUS

International

 

7. CME / ಸಮ್ಮೇಳನ ನಡೆಸಿದ ಬಗ್ಗೆ:

 

Conducted  CME, “SIMS- Lives”  in General Medicine on 30th August 2015

Brief details of our organization are as below:

  1. Name of Organization/ Institution - SIMS,
  2. Recognition of Number of MCI - M B B S 100 seats - KA3202(Affiliating University Code). ACA/M-49-2011-12 Date 26th April 2010.
  3. Name of Association – Department of General Medicine
  4. Registration No. Of Association – KA3202(Affiliating University Code). ACA/M-49-2011-12 Date 26th April 2010.

 

 

8. ವೈದ್ಯಕೀಯ ಶಿಕ್ಷಕರ ತರಬೇತಿ/ಸಂಶೋಧನಾ ವಿಧಾನ ಮತ್ತು ದಿನಾಂಕಗಳು:

 

ಕ್ರ.ಸಂ

ಅಧ್ಯಾಪಕರ ಹೆಸರು

ವೈದ್ಯಕೀಯ ಶಿಕ್ಷಕರ ತರಬೇತಿ/ಸಂಶೋಧನಾ ವಿಧಾನ

ದಿನಾಂಕ

ಇಂದ

ವರೆಗೆ

1.

ಡಾ|| ಅರವಿಂದ. ಸಿ.ಎಲ್

ವೈದ್ಯಕೀಯ ಶಿಕ್ಷಣ ತಂತ್ರಜ್ಞಾನಗಳಲ್ಲಿ ಮೂಲಭೂತ ಕೋರ್ಸಗಳ ಕಾರ್ಯಗಾರ

23/10/13

25/10/13

2.

ಡಾ|| ರಂಗನಾಥ. ಎಂ

ಪರಿಷ್ಕೃತ ಮೂಲ ಕೋರ್ಸ್ ಕಾರ್ಯಗಾರ ಮತ್ತು /AETCOM

16/08/21

18/08/21

3.

ಡಾ|| ನಾಗಭೂಷಣ. ಎಸ್

ಪರಿಷ್ಕೃತ ಮೂಲ ಕೋರ್ಸ್ ಕಾರ್ಯಗಾರ ಮತ್ತು /AETCOM

12/09/16

14/09/16

ಪಠ್ಯಕ್ರಮ ಅನುಷ್ಠಾನ ಬೆಂಬಲ ಕಾರ್ಯಕ್ರಮ

13/03/19

15/09/19

4.

ಡಾ|| ಅಮಿತ್ ಕುಮಾರ್

ಪರಿಷ್ಕೃತ ಮೂಲ ಕೋರ್ಸ್ ಕಾರ್ಯಗಾರ ಮತ್ತು /AETCOM

16/08/21

18/08/21

5.

ಡಾ|| ರಂಜಿತ ಕುಮಾರ್.ಜಿ.ಕೆ

ಪರಿಷ್ಕೃತ ಮೂಲ ಕೋರ್ಸ್ ಕಾರ್ಯಗಾರ ಮತ್ತು /AETCOM

16/08/21

18/08/21

6.

ಡಾ|| ಈಶ್ವರಪ್ಪ. ಪಿ

ಪರಿಷ್ಕೃತ ಮೂಲ ಕೋರ್ಸ್ ಕಾರ್ಯಗಾರ ಮತ್ತು /AETCOM

16/08/21

18/08/21

7.

ಡಾ|| ಮುರುಳಿಧರ. ಎಂ

ಪರಿಷ್ಕೃತ ಮೂಲ ಕೋರ್ಸ್ ಕಾರ್ಯಗಾರ ಮತ್ತು /AETCOM

28/12/21

30/12/21

ಇತ್ತೀಚಿನ ನವೀಕರಣ​ : 01-09-2022 01:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶಿವಮೊಗ್ಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080