1. ವೈದ್ಯಕೀಯ ವಿಭಾಗದ ಬಗ್ಗೆ ಸಂಕ್ಷಿಪ್ತ ಟಿಪ್ಪಣಿ :
ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗವು ಈ ಸಂಸ್ಥೆಯ ಕ್ಲಿನಿಕಲ್ ವಿಭಾಗಗಳ ಅತಿದೊಡ್ಡ ವಿಭಾಗ ಮತ್ತು ಬೆನ್ನೆಲುಬಾಗಿದೆ. ಇದನ್ನು 2007ರಲ್ಲಿ ಸ್ಪಾಪಿಸಲಾಯಿತು. ನಾವು ಎಲ್ಲಾ ರೋಗಿಗಳಿಗು 24/7 ತುರ್ತು ಚಿಕಿತ್ಸೆ ಮತ್ತು ಆರೈಕೆಯನ್ನು ಒದಗಿಸುತ್ತೇವೆ. ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದಲ್ಲಿ ಮೂರು ಘಟಕದಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು - 01, ಸಹ ಪ್ರಾಧ್ಯಾಪಕರು -03, ಸಹಾಯಕ ಪ್ರಾಧ್ಯಾಪಕರು - 07, ಸೀನಿಯರ್ ರೆಸಿಡೆಂಟ್ -06, ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿ - 08 ಇವರುಗಳು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತದ್ದಾರೆ.
ನಿಯಮಿತ ಓ ಪಿ ಡಿ, ವಾರ್ಡ್ ರೌಂರ್ಡ್ಸ್ ಗಳು , ತುರ್ತು ಚಿಕಿತ್ಸೆ ಮತ್ತು ಪ್ರಸೂತಿ ಮತ್ತು ಸ್ತ್ರೀ ರೋಗಕ್ಕೆ ಸಂಬಂಧಿಸಿದ ವಿಶೇಷ ಚಿಕಿತ್ಸೆಗಳಾದ ಕುಟುಂಬ ಯೋಜನೆ, ಋತುಬಂಧ, ಅಂತಃಸ್ರಾವಕ, ಹೆಚ್ಚಿನ ಅಪಾಯದ ಗರ್ಭಧಾರಣೆಯ ಆರೈಕೆ, ಅಂಕೋಲಾಜಿ, ಲ್ಯಾಪರೋಸ್ಕೋಪಿ, ಹಿಸ್ಟರೋಸ್ಕೋಪಿ ಮತ್ತು ಕಾಲ್ಪಸ್ಕೋಪಿಯತಂಹ ಶಸ್ತ್ರ ಚಿಕಿತ್ಸೆಗಳು ಮತ್ತು ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳ ಸೇವೆಯನ್ನು ಮಾಡಲಾಗುತ್ತದೆ. ನಿಯಮಿತ ಯು ಜಿ ಮತ್ತು ಪಿ ಜಿ ವಿದ್ಯಾರ್ಥಿಗಳಿಗೆ ಬೋಧನೆಯೊಂದಿಗೆ ವರ್ಷದಲ್ಲಿ ಮೂರು ಸ್ನಾತಕೋತ್ತರ ವಿದ್ಯಾರ್ಥಿಗಳ ಪ್ರವೇಶ ಸೇವೆಯನ್ನು ಹೊಂದಿರುತ್ತದೆ. ನಡೆಯುತ್ತಿರುವ ಸಂಶೋಧನಾ ಕಾರ್ಯಕ್ರಮದ ವಿವರಗಳನ್ನು ಲಗತ್ತಿಸಲಾಗಿದೆ. ಸರ್ಕಾರಿ ಯೋಜನಾ ಕಾರ್ಯಕ್ರಮವಾದ ಎ ಬಿ ಎ ಆರ್ ಕೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಬರುವ ಜೆ ಎಸ್ ಎಸ್ ಕೆ, ಜೆ ಎಸ್ ವೈ, ಪಿ ಎಂ ಎಸ್ ಎಂ ಎ, ಎ ಆರ್ ಟಿ ಮತ್ತು ಐಸಿಟಿಸಿ 2 ಕೇಂದ್ರಗಳಿ ಈ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ಮತ್ತು ನಿಯಾಮಾನುಸಾರವಾಗಿ ನೇರವೇರುತ್ತಿದೆ. ವೈದ್ಯರುಗಳು ಹಾಗೂ ಶುಶ್ರೂಷಾಧಿಕಾರಿಗಳಿಗೆ ವಿಭಾಗದ ನಿರಿತ ತಜ್ಷರಿಂದ ಸೂಕ್ತ ತರಬೇತಿಯನ್ನು ನೀಡಲಾಗುತ್ತದೆ.
2. ಸಿಬ್ಬಂದಿಗಳ ವಿವರಗಳು :
ಬೋಧಕ ಸಿಬ್ಬಂದಿಗಳು - ವಿವರ
ಸ್ನಾತಕೋತ್ತರ ವಿಧ್ಯಾರ್ಥಿಗಳು - ವಿವರ
ಬೋಧಕೇತರ ಸಿಬ್ಬಂದಿಗಳು - ವಿವರ
3. ವೈದ್ಯಕೀಯ ವಿಭಾಗಗಳಲ್ಲಿ ಒದಗಿಸಲಾದ ಸೌಲಭ್ಯಗಳು :
a) ಹೊರರೋಗಿ ವಿಭಾಗ.
b) ಒಳರೋಗಿ ವಾರ್ಡ್ ಗಳು.
c) ಶಸ್ತ್ರ ಚಿಕಿತ್ಸಾ .
d) ಕುಟುಂಬ ಯೋಜನೆ.
e) ಋತುಬಂಧ.
f) ಅಂತಃಸ್ರಾವಕ.
g) ಹೆಚ್ಚಿನ ಅಪಾಯದ ಗರ್ಭಧಾರಣೆಯ ಆರೈಕೆ.
h) ಅಂಕೋಲಾಜಿ.
i) ಲ್ಯಾಪರೋಸ್ಕೋಪಿ.
j) ಹಿಸ್ಟರೋಸ್ಕೋಪಿ ಮತ್ತು ಕಾಲ್ಪಸ್ಕೋಪಿ.
k) ABARK ನಂತಹ ಸರ್ಕಾರಿ ಕಾರ್ಯಕ್ರಮಗಳು.
l) NHM ಅಡಿಯಲ್ಲಿ JSSK, JSY, PMSMA, ART ಮತ್ತು ICTC - 2 ಸೆಂಟರ್.
4. ಶೈಕ್ಷಣಿಕ ಚಟುವಟಿಕೆಗಳು (ಪದವಿಪೂರ್ವ/ಸ್ನಾತಕೋತ್ತರ ಬೋಧನಾ ಚಟುವಟಿಕೆಗಳು):
a) ಸ್ನಾತಕೋತ್ತರ ವಿಧ್ಯಾರ್ಥಿಗಳಿಗೆ ನಿಯಮಿತ ಸಿದ್ಧಾಂತ ತರಗತಿಗಳು.
b) ಪದವಿಪೂರ್ವ/ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಿಯಮಿತ ಬೆಡ್ ಸೈಡ್ ಕ್ಲಿನಿಕ್.
c) ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜರ್ನಲ್ ಕ್ಲಬ್ ಮತ್ತು ವಿಷಯಗಳ ವಿಚಾರಗೋಷ್ಠಿಗಳು.
d) NMC ಮತ್ತು RGUHS ಯುಜಿ ಮತ್ತು ಪಿಜಿ ಬೋಧನಾ ಚಟುವಟಿಕೆಗಳ ನಿಯಮಗಳ ಪ್ರಕಾರ ನಿರ್ವಹಿಸಲಾಗುತ್ತಿದೆ. SBA ತರಬೇತಿ, PPIUCD, MTP, ವೈದ್ಯರು ಮತ್ತು ದಾದಿಯರಿಗೆ. ಆಯುರ್ವೇದ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತದೆ. ಸಂಶೋಧನಾ ಚಟುವಟಿಕೆಗಳು ಸಹ ನಿಯಮಗಳನ್ವಯ ನಡೆಸಲಾಗುತ್ತಿದೆ.
5. ಸಂಶೋಧನಾ ಚಟುವಟಿಕೆಗಳು/ಸಂಶೋಧನಾ ಅನುದಾನಗಳು:
Guide : Dr. Lepakshi B G, Topic : Clinical Study Of Maternal Near Miss Cases at Tertiary Care Centre,
Shivamogga. PG- Dr. Ranjita Banavata
|
Guide: Dr. Ambika H E, Topic: To Study the Safety And Efficacy Of Mifepristone As An Induction
Agent In Primigravida At Term Gestation PG – Dr. Preetha F Nayakar
|
Guide: Dr. Prashanth S , Topic : : Study of placental growth factor as a predictor of preeclampsia at
Shimoga Institute of Medical Sciences, Shivamogga. PG – Dr. Nidhitha M N
|
Guide: Dr. Hemamohan, Topic : Comparative study of carbetocin versus oxytocin in caesarean
section with high risk of postpartum haemorrhage PG- Dr. Pooja V
|
Guide: DR. AMBIKA H.E Topic: FETOMATERNAL OUTCOME OF SECOND STAGE CESAREAN SECTION IN A TERTIARY CARE CENTRE PG- Dr. Ruchika Gupta
|
6. ಪ್ರಕಟಣೆ (ಅನುಬಂಧ-1) :
ಕ್ರ.ಸಂ
|
ಅಧ್ಯಾಪಕರ ಹೆಸರು
|
ವ್ಯಾಂಕೋವರ್ ಉಲ್ಲೇಖ ಶೈಲಿಯಲ್ಲಿ ಪ್ರಕಟಣೆ
|
ಪ್ರಕಟಿಸಲಾಗಿದೆ
|
ಸ್ಕೋಪಸ್
|
ಇತರೆ ಸೂಚಿಕೆಗಳುನ್ನು ಉಲ್ಲೇಖಿಸಿ
|
ರಾಷ್ಟ್ರೀಯ/ ಅಂತರರಾಷ್ಟ್ರೀಯ
|
ಹೌದು/ಇಲ್ಲ
|
ಹೌದು/ಇಲ್ಲ
|
1
|
Dr. Ambika.H.E
|
Labour outcome of pregnancies with previous lower segment cesarian section, Swathi Bhat *1, Ambika H E*2,Indian Journal of Obstetrics and Gynaecology Research vol - 4, issue-1 March 2017
2. Pregnancy outcome in low risk pregnancy with decreased amniotic fluid index,
Swathi Bhat*1,Ambika H E2, International journal of Reproduction,Contraception,Obstretics and gynaecology Vol6,Issue-3 , March 2017 3. Comparative study of efficacy and safetry of vaginal misoprostal versus oral misoprostal in induction of labor when used in equal doses – Ambika H.E1., Swathi bhat2 , Lepaskhi B.G3 .Savitha.C.S4 , International journal of production,Contraception,Obstretics and gynaecology Vol6,Issue-9 September 2017 4.A clinical review of emergency Obstetric , Hysterectomy .Indian Journal of Obstetrics and Gynaecology Research vol - 4, issue-4, October december 2017, Ambika H.E1., Swathi bhat2 , Lepaskhi B.G3 .Savitha.C.S4
|
ಹೌದು
|
ಇಲ್ಲ
|
|
ರಾಷ್ಟ್ರೀಯ/
ಅಂತರರಾಷ್ಟ್ರೀಯ
ಅಂತರರಾಷ್ಟ್ರೀಯ
ಅಂತರರಾಷ್ಟ್ರೀಯ
|
2
|
Dr. Prashanth.S
|
1. Prevalence of Prediabetes at the Tertiary Healthcare Center, McGann Teaching District Hospital, Shivamogga, Karnataka, India
Gurupadappa K1 , Geetha Bhaktha2 , Manjula B3 , Parameshwara4 , Prashanth S5 Indian Journal of Medical Biochemistry, Volume 23 Issue 1 (January-April 2019)
|
ಹೌದು
|
ಇಲ್ಲ
|
|
ಅಂತರರಾಷ್ಟ್ರೀಯ
|
3
|
Dr. Hemamohan
|
1. Role of oral misoprostal 600mcg in active management of third stage of labour: a comparative study with carboprost 125mcg, intramuscular International journals of research in medical sciences April 2015|Vol 3|page 905 Rekha Ramappa1, Dr.Hemamohan2, Lepakshi.B.G urusiddappa 3 2. Intravenous paracetamol infusion versus, intramuscular tramadol as a labour analgetic International journals of Reproduction, contraception, obst & Gyne- November – December Volume 04 ,issue-06 Page-1 - Hemamohan1 Rekha, Ramappa2, Sandesh M 3. Evaluation of safety efficacy & expulsion of PPIUCD in comparison to interval IUCD Hemamohan1 Rekha, Ramappa2, Sandesh M 4. PPIUCD Versus intraval IUCD(380a) Insertion: a comparative study in a referral hospital of Karnataka, India International journals of Reproduction, contraception, obst & Gyne- November – December Volume 04 ,issue-06 Page-1730 - Hemamohan1 Rekha, Ramappa2, Sandesh M
|
ಹೌದು
|
ಇಲ್ಲ
|
|
ಅಂತರರಾಷ್ಟ್ರೀಯ
ಅಂತರರಾಷ್ಟ್ರೀಯ
|
4
|
Dr. Swathi bhat
|
1. Labour outcome of pregnancies with prevrious lower segment cesarian section, Swathi Bhat *1, Ambika H E*2,Indian Journal of Obstetrics and Gynaecology Research vol - 4, issue-1 March 2017 2. Pregnancy outcome in low risk pregnancy with decreased amniotic fluid index,Swathi Bhat*1,Ambika H E2, International journal of Reproduction,Contraception,Obstretics and gynaecology Vol6,Issue-3 , March 2017 3. Comparative study of efficacy and safetry of vaginal misoprostal versus oral mistprostal in induction of labor when used in equal doses – Ambika H.E1., Swathi bhat2 , Lepaskhi B.G3 .Savitha.C.S4 , International journal of Reproduction,Contraception,Obstretics and gynaecology Vol6,Issue-9 September 2017 4.A clinical review of emergency Obstetric , Hysterectomy .Indian Journal of Obstetrics and Gynaecology Research vol - 4, issue-4, October december 2017, Ambika H.E1., Swathi bhat2 , Lepaskhi B.G3 .Savitha.C.S4
5. Prospective study of postmenopausal bleeding and its evaluation in a tertiary care center
Dr Srushti R Kanta1 , Dr Ashwini Mallesara2 , Dr Swathi Bhat3 , Dr Smruthi C Raj4 ,Dr Prashanth. S5 ,Dr Lepakshi BG
6. A Clinical Study of Risk factors and Pregnancy outcome in women with Meconium-Stained Amniotic Fluid in labour in a Tertiary care centre Dr Smruthi C1 , Dr Swathi Bhat2 , Dr Ashwini MS3 ,Dr Srushti R Kanta4 , Dr Lepakshi BG
|
ಹೌದು
|
ಇಲ್ಲ
|
|
ಅಂತರರಾಷ್ಟ್ರೀಯ
|
5
|
Dr. Rekha.R
|
1. Intravenous paracetamol infusion versus, intramuscular tramadol as a labour analgetic International journals of Reproduction, contraception, obst & Gyne- November – December 2015 Volume 04 ,issue-06 Page-1 - Hemamohan1 Rekha, Ramappa2, Sandesh M 2. Evaluation of safety efficacy & expulsion of PPIUCD in comparison to interval IUCD. International journals of Reproduction, contraception, obst & Gyne. 2015, Hemamohan1 Rekha, Ramappa2, Sandesh 3. PPIUCD Versus intraval IUCD(380a) Insertion: a comparative study in a referral hospital of Karnataka, India International journals of Reproduction, contraception, obst & Gyne- November – December Volume 04 ,issue-06 Page-1730 - Hemamohan1 Rekha, Ramappa2, Sandesh M
|
ಹೌದು
|
ಇಲ್ಲ
|
|
ಅಂತರರಾಷ್ಟ್ರೀಯ
|
6
|
Dr. Srusti R Kanta
|
1. Evaluation of Etiological Factors in intra uterine fetal death, Srusti R Kantha 1, .Venugopala 2 2. A Clinical study HEELP Syndrome and outcome in a tertiary health care system IJRCOG –2016-10-937- International journal of Reproduction contraception, Obstetrics and Gynecology Ashwini Mallesara 1 , Srusti. R Kanta 2, Prashanth shivappa 3 – Volume 05, issue 12, December 2016 3. Influence of interventional program on hand hygiene among health care professionals . International journal of Clinical obst & Gyne. 2019;3(6)Dr. Kruthika ML, Dr. Srushti R Kanta and Dr. Smruthi C Raj
|
ಹೌದು
|
ಇಲ್ಲ
|
|
ಅಂತರರಾಷ್ಟ್ರೀಯ
|
7
|
Dr. Srushti R Kanta
|
1. Smruthi C, Swathi Bhat, Ashwini M S, Srushti R Kanta, Lepakshi B G Clinical study of risk factors and pregnancy outcome in women with meconium stained amniotic fluid in labour in a tertiary care centre . journal of cardio vascular disease research. 2022; 13(5):32-41 2. Srushti R Kanta, Ashwini Mallesara, Swathi bhat, Smruthi C Raj, Prashanth S, Lepakshi B G Prospective study of post menopausal bleeding and its evaluation in a tertiary care centre. journal of cardio vascular disease research. 2022; 13(5):26-31
|
ಹೌದು
|
ಇಲ್ಲ
|
|
|
8
|
Dr. Ashwini .Mallesara
|
1. Smruthi C, Swathi Bhat, Ashwini M S, Srushti R Kanta, Lepakshi B G Clinical study of risk factors and pregnancy outcome in women with meconium stained amniotic fluid in labour in a tertiary care centre . journal of cardio vascular disease research. 2022; 13(5):32-41 2. Srushti R Kanta, Ashwini Mallesara, Swathi bhat, Smruthi C Raj, Prashanth S, Lepakshi B G Prospective study of post menopausal bleeding and its evaluation in a tertiary care centre. journal of cardio vascular disease research. 2022; 13(5):26-31 3. Rekha R, Ashwini MS, Manjula B, Prashanth Shivappa, Lepakshi BG Re- laparotomy after caesarean section in tertiary health care hospital. European Journal of Molecular and clinical medicine 2022: 9 (2)
|
ಹೌದು
|
ಇಲ್ಲ
|
|
|
9
|
Dr. Anusha G K
|
1. Efficacy of DIPSI as a Method to screen gestational mellitus IJRCOG – International journal of Reproduction contraception, Obstetrics and Gynecology Authors : Anusha.G.K – Volume 05, issue 12 , December 2016 2, Effect of Music therapy on Perception of pain in active labour in primigravida IOSR Journals of Dental and Medical sciences Volume 15, issue 04 , Ver- 03 April 2016 Authors : Anusha.G.K
|
ಹೌದು
|
ಇಲ್ಲ
|
|
ಅಂತರರಾಷ್ಟ್ರೀಯ
|
10
|
Dr. Smruthi C Raj
|
1. Smruthi C, Swathi Bhat, Ashwini M S, Srushti R Kanta, Lepakshi B G Clinical study of risk factors and pregnancy outcome in women with meconium stained amniotic fluid in labour in a tertiary care centre . journal of cardio vascular disease research. 2022; 13(5):32-41 2. Srushti R Kanta, Ashwini Mallesara, Swathi bhat, Smruthi C Raj, Prashanth S, Lepakshi B G Prospective study of post menopausal bleeding and its evaluation in a tertiary care centre. journal of cardio vascular disease research. 2022; 13(5):26-31 1. Impact of severe anemia during pregnancy on maternal outcome - Smruthi C Raj , International Journalof reproduction contraception, obstetric & Gynecology 2019 November 2. Effect of severe maternal anaemia on neonatal outcome - Dr. Smruthi C raj, International journal of Clinical Obstetrics and Gynaecology, 2019
|
ಹೌದು
|
ಇಲ್ಲ
|
|
|
7. ಸಿ.ಎಂ.ಇ / ಸಮ್ಮೇಳನ ನಡೆಸಿದ ಬಗ್ಗೆ:
a) ಎ ಲೈವ್ ಹಿಸ್ಟರೋ - ಲ್ಯಾಪರೋಸ್ಕೋಪಿಕ್ ಆಪರೇಟಿವ್ ವರ್ಕ್‌ಶಾಪ್ ನಿರ್ದೇಶಕರ ಮಾರ್ಗದರ್ಶನದಲ್ಲಿ ನೇರ ಹಿಸ್ಟರೋ - ಲ್ಯಾಪರೊಸ್ಕೋಪಿಕ್ ಆಪರೇಟಿವ್ ಕಾರ್ಯಾಗಾರವನ್ನು ದಿನಾಂಕ 07/07/2022 ರಂದು ಬೆಳಿಗ್ಗೆ 8.30 ರಿಂದ ಸಂಜೆ 5 ರವರೆಗೆ ಜಿಲ್ಲಾ ಮೊಗಾನ್ ಸಿಮ್ಸ್ ಆಸ್ಪತ್ರೆಯ ಮುಖ್ಯ ಕಟ್ಟಡದ ಮೇಜರ್ ಆಪರೇಷನ್ ಥಿಯೇಟರ್‌ನಲ್ಲಿ ನಡೆಸಲಾಯಿತು. ಶಿವಮೊಗ್ಗ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಸೊಸೈಟಿ ಶಿವಮೊಗ್ಗ ಸಹಯೋಗದಲ್ಲಿ. ಇನ್ ಹೌಸ್ ಫ್ಯಾಕಲ್ಟಿ ಡಾ ಪ್ರಶಾಂತ್ ಎಸ್, ಡಾ ಹೇಮಾ ಮೋಹನ್, ಡಾ ಅಶ್ವಿನಿ ವೀರೇಶ್, ಡಾ ಸ್ಮೃತಿ ಸಿ ರಾಜ್, ಪಿಜಿಗಳು, ಆಹ್ವಾನಿತ ಅಧ್ಯಾಪಕರೊಂದಿಗೆ - ಇಂಡಿಯನ್ ಅಸೋಸಿಯೇಷನ್ ಆಫ್ ಗೈನೆಕೊಲಾಜಿಕಲ್ ಎಂಡೋಸ್ಕೋಪಿ IAGE - ಡಾ ಸುಭಾಷ್ ಮಲ್ಯ ಎಂಡೋಸ್ಕೋಪಿಕ್ ಸರ್ಜನ್ ಕೋಝಿಕೋಡ್ ಕೇರಳ ರಾಜ್ಯ, SOGS ಶಿವಮೊಗ್ಗದಿಂದ - ಡಾ ಮಧು ಲಕ್ಷ್ಮೀಕಾಂತ, ಡಾ ರಾಜೇಶ್ ಈಶ್ವರಪ್ಪ ಕಾರ್ಯಾಗಾರ ನಡೆಸಿಕೊಟ್ಟರು. ಹಿಸ್ಟರೊಸ್ಕೋಪಿ ಮತ್ತು ಲ್ಯಾಪರೊಸ್ಕೋಪಿ ಮೂಲಕ ಒಟ್ಟು 10 ಪ್ರಕರಣಗಳನ್ನು ಯಶಸ್ವಿಯಾಗಿ ನಡೆಸಲಾಯಿತು ಮತ್ತು ಸುಮಾರು 85 ವೈದ್ಯರು ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
b) ರಿ ಲುಕ್ ಆನ್ ಲೇಬರ್ ಅನಾಲಿಜಿಯಾ – ರಿ ಲುಕ್ ಆನ್ ಲೇಬರ್ ಅನಾಲಿಜಿಯಾ – ಕುರಿತು ಒಂದು ರೀಲುಕ್ ಆನ್ ಲೇಬರ್ ಅನಾಲಿಜಿಯಾ ಓಬಿಜಿ ವಿಭಾಗದಿಂದ ಶಿವಮೊಗ್ಗ ಪ್ರಖ್ಯಾತ ರಿವಳಿಕೆ ತಜ್ಞರಾದ ಡಾ|| ಜಿ ಎಲ್ ರವೀಂದ್ರ, ಇವರಿಂದ ನಿರ್ದೇಶಕರ ಮಾರ್ಗದರ್ಶನದಲ್ಲಿ 18/06/2022 ರಂದು ಮಧ್ಯಾಹ್ನ 3 ರಿಂದ 5 ರವರೆಗೆ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ಸಿಮ್ಸ್ ಶಿವಮೊಗ್ಗದ ಮುಖ್ಯ ಕಟ್ಟಡದ ಕಾನ್ಫರೆನ್ಸ್ ಹಾಲ್‌ನಲ್ಲಿ ಸಿಎಂಇ ಕಾರ್ಯಕ್ರಮವನ್ನು ನಡೆಸಿತು. ಕಾರ್ಯಕ್ರಮದಲ್ಲಿ ಅರಿವಳಿಕೆ ವಿಭಾಗದ ಒಬಿಜಿ ಮತ್ತು ಖಾಸಗಿ ಒಬಿಜಿ ವೈದ್ಯರು ಭಾಗವಹಿಸಿದ್ದರು
c) ಮಹಿಳಾ ಪೊಲೀಸ್ ಸಿಬ್ಬಂದಿಯವರಿಗೆ ಕ್ಯಾನ್ಸರ್ ಜಾಗೃತಿ ಮತ್ತು ಕ್ಯಾನ್ಸರ್ ಸ್ಕ್ರೀನಿಂಗ್ ಕ್ಯಾಂಪ್ ಪೋಲೀಸ್ ಮಹಿಳಾ ದಿನಾಚರಣೆಯಂದು ನಡೆಸಲಾಯಿತು ಮಹಿಳಾ ಪೊಲೀಸ್ 45 ಮಹಿಳಾ ಪೊಲೀಸರು ಶಿಬಿರದಲ್ಲಿ ಭಾಗವಹಿಸಿದ್ದರು, ಅವರು ಪ್ಯಾಪ್ಸ್ಮಿಯರ್ ಪರೀಕ್ಷೆಯೊಂದಿಗೆ ಕ್ಯಾನ್ಸರ್ ಜಾಗೃತಿ ಸ್ತನ ಪರೀಕ್ಷೆಯನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಅಡಿಷನಲ್ ಎಸ್ಪಿ, ಡಿವೈಎಸ್ಪಿ, ಸಿಮ್ಸ್ ಓಬಿಜಿ ವಿಭಾಗದ ಹಾಗೂ ಶಿವಮೊಗ್ಗ ಪ್ರಸೂ ಮತ್ತು ಸ್ತ್ರೀ ರೋಗ ಸಂಘದ ವ್ಐದ್ಯರುಗಳು ಬಾಗವಹಿಸಿದ್ದರು.
8. ವೈದ್ಯಕೀಯ ಶಿಕ್ಷಕರ ತರಬೇತಿ/ಸಂಶೋಧನಾ ವಿಧಾನ ಮತ್ತು ದಿನಾಂಕಗಳು: