ಅಭಿಪ್ರಾಯ / ಸಲಹೆಗಳು

ನೇತ್ರವಿಜ್ಞಾನ

1. ವೈದ್ಯಕೀಯ ವಿಭಾಗದ ಬಗ್ಗೆ ಸಂಕ್ಷಿಪ್ತ ಟಿಪ್ಪಣಿ :

ಶಿವಮೊಗ್ಗ  ವೈದ್ಯಕೀಯ  ವಿಜ್ಞಾನಗಳ ಸಂಸ್ಥೆಯ  ಅವಿಭಾಜ್ಯ ಅಂಗವಾಗಿರುವ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ, ಶಿವಮೊಗ್ಗ ಜಿಲ್ಲೆ ಮತ್ತು ನೆರೆಯ ಜಿಲ್ಲೆಗಳಲ್ಲಿ ಬಹಳ ಜನಪ್ರಿಯವಾಗಿದೆ. ನಮ್ಮ ನೇತ್ರ ಚಿಕಿತ್ಸಾ ವಿಭಾಗವು ನಗರ ಮತ್ತು ಗ್ರಾಮೀಣ ಪ್ರದೇಶದ ಅಗತ್ಯವಿರುವ ಜನರಿಗೆ ನೇತ್ರ ಸೇವೆಗಳನ್ನು ವಿಸ್ತರಿಸುತ್ತದೆ. ನಾವು, ಇಲಾಖೆಯಲ್ಲಿ ಅಂಧತ್ವ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದೇವೆ. ಪ್ರತಿ ವರ್ಷ ಸರ್ಕಾರ ನಿಗದಿಪಡಿಸಿದ ಗುರಿಯನ್ನು ಸಾಧಿಸುತ್ತಿದ್ದೇವೆ. ನಾವು ಮೊಬೈಲ್ ನೇತ್ರ ಘಟಕದ ಮೂಲಕ ಸಮUÀæ ನೇತ್ರ ಸೇವೆಗಳನ್ನು ವಿಸ್ತರಿಸುತ್ತಿದ್ದೇವೆ. ನಾವು UG (MBBS) ಮತ್ತು PG (MS ಸ್ನಾತಕೋತ್ತರ ನೇತ್ರ ಚಿಕಿತ್ಸಾ ಶಿಕ್ಷಣ) ಎರಡೂ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ನಾವು ಪ್ಯಾರಾಮೆಡಿಕಲ್ ಬೋಧನೆಯನ್ನು ( DOT & COT ) ಸಹ ಕೈಗೊಳ್ಳುತ್ತಿದ್ದೇವೆ.

ನಾವು ಸಂಪೂರ್ಣ ಕಾರ್ಯನಿರ್ವಹಿಸುವ ನೇತ್ರ ಭಂಡಾರವನ್ನು ಹೊಂದಿದ್ದೇವೆ ಅದು ದಾನ ಮಾಡಿದ ಕಣ್ಣುಗಳನ್ನು ಸಂಗ್ರಹಿಸುತ್ತದೆ ಮತ್ತು ಕಾರ್ನಿಯಲ್ ಕಸಿ ಉದ್ದೇಶಗಳಿಗಾಗಿ ಅಗತ್ಯವಿರುವ ರೋಗಿಗಳಿಗೆ ವಿತರಿಸುತ್ತದೆ. ಕೇಂದ್ರ ಸರ್ಕಾರದ ನಿರ್ದೇಶನಗಳ ಪ್ರಕಾರ ನಾವು ದೃಷ್ಟಿ ವಿಕಲಾಂಗ ಪ್ರಮಾಣಪತ್ರಗಳನ್ನು ನೀಡುತ್ತೇವೆ.

 

2. ಸಿಬ್ಬಂದಿಗಳ ವಿವರಗಳು :

ಬೋಧಕ ಸಿಬ್ಬಂದಿಗಳು - ವಿವರ
ಸ್ನಾತಕೋತ್ತರ ವಿಧ್ಯಾರ್ಥಿಗಳು - ವಿವರ
ಬೋಧಕೇತರ ಸಿಬ್ಬಂದಿಗಳು - ವಿವರ

 

3. ವೈದ್ಯಕೀಯ ವಿಭಾಗಗಳಲ್ಲಿ ಒದಗಿಸಲಾದ ಸೌಲಭ್ಯಗಳು :

  1. ಕಣ್ಣಿನ ಪೊರೆ ಸೇವೆಗಳು
  2. ಗ್ಲುಕೋಮಾ ಸೇವೆಗಳು
  3. ವೈದ್ಯಕೀಯ ರೆಟಿನಾ  ಸೇವೆಗಳು
  4. ಕಾರ್ನಿಯಾ ಮತ್ತು ನೇತ್ರ ಭಂಡಾರದ ಸೇವೆಗಳು
  5. ದೃಷ್ಠಿ ಪರೀಕ್ಷಾ  ಸೇವೆಗಳು
  6. ಆಕ್ಯುಲೋಪ್ಲ್ಯಾಸ್ಟಿ ಸೇವೆಗಳು
  7. ಮೊಬೈಲ್ ನೇತ್ರ ಘಟಕದ  ಸೇವೆಗಳು

 

4. ಶೈಕ್ಷಣಿಕ ಚಟುವಟಿಕೆಗಳು (ಪದವಿಪೂರ್ವ/ಸ್ನಾತಕೋತ್ತರ ಬೋಧನಾ ಚಟುವಟಿಕೆಗಳು): ಇಲ್ಲ

5. ಸಂಶೋಧನಾ ಚಟುವಟಿಕೆಗಳು/ಸಂಶೋಧನಾ ಅನುದಾನಗಳು: ಇಲ್ಲ

6. ಪ್ರಕಟಣೆ (ಅನುಬಂಧ-1) : ಇಲ್ಲ

7. ಸಿ.ಎಂ.ಇ / ಸಮ್ಮೇಳನ ನಡೆಸಿದ ಬಗ್ಗೆ: ಇಲ್ಲ

8. ವೈದ್ಯಕೀಯ ಶಿಕ್ಷಕರ ತರಬೇತಿ/ಸಂಶೋಧನಾ ವಿಧಾನ ಮತ್ತು ದಿನಾಂಕಗಳು: ಇಲ್ಲ

ಇತ್ತೀಚಿನ ನವೀಕರಣ​ : 07-12-2022 03:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶಿವಮೊಗ್ಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080