ಅಭಿಪ್ರಾಯ / ಸಲಹೆಗಳು

ಆರ್‌ಟಿಐ - ಮೆಗ್ಗಾನ್

 

ಅಧಿಸೂಚನೆ
Date ಸೆಕ್ಷನ್ 4 (1) (A) ಸೆಕ್ಷನ್ 4 (1) (B)
08-05-2019 ಡೌನ್‌ಲೋಡ್ ಡೌನ್‌ಲೋಡ್
01-07-2020 ಡೌನ್‌ಲೋಡ್
01-02-2022 ಡೌನ್‌ಲೋಡ್ ಡೌನ್‌ಲೋಡ್
31-03-2023 ಡೌನ್‌ಲೋಡ್

 

 
ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸಾಗರ ರಸ್ತೆ, ಶಿವಮೊಗ್ಗ
   1 ಡಾ. ವಿರೂಪಾಕ್ಷಪ್ಪ ವಿ
ಮೊದಲನೇ ಮೇಲ್ಮನವಿ ಅಧಿಕಾರಿಗಳು,
ನಿರ್ದೇಶಕರು,
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ,
ಸಾಗರ ರಸ್ತೆ, ಶಿವಮೊಗ್ಗ – 577 201
ದೂರವಾಣಿ ಸಂಖ್ಯೆ : 08182-229933

2 .

ಡಾ|| ಟಿ ಡಿ ತಿಮ್ಮಪ್ಪ
ಸಾರ್ವಜನಿಕ ಮಾಹಿತಿ ಅಧಿಕಾರಿ/ ವೈದ್ಯಕೀಯ ಅಧೀಕ್ಷಕರು
ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ,
ಸಾಗರ ರಸ್ತೆ, ಶಿವಮೊಗ್ಗ
ದೂರವಾಣಿ ಸಂಖ್ಯೆ : 08182-271566

3.

ಶ್ರೀ ಮಲ್ಲಿಕಾರ್ಜುನ್ ಎ
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ,
ಸಹಾಯಕ ಆಡಳಿತಾಧಿಕಾರಿ,
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ,
ಶಿವಮೊಗ್ಗ – 577 201
ದೂರವಾಣಿ ಸಂಖ್ಯೆ : 08182-264102
 
  • ಪ್ರತಿ ಅಭ್ಯರ್ಥಿಯು ಅರ್ಜಿಯಲ್ಲಿ ತಮ್ಮ ಪೂರ್ಣ ಹೆಸರು, ಸರಿಯಾದ ವಿಳಾಸ, ದೂರವಾಣಿ / ಸಂಚಾರಿ ದೂರವಾಣಿ ಸಂಖ್ಯೆಗಳನ್ನು ಸರಿಯಾಗಿ ನಮೂದಿಸಿರಬೇಕು. ಇದರಲ್ಲಿ ಯಾವುದೇ ಒಂದು ಮಾಹಿತಿಯು ಇಲ್ಲವಾದರೂ ಆ ಅರ್ಜಿಯನ್ನು ತಿರಸ್ಕರಿಸಲಾಗುವುದು.
  • ಸಾರ್ವಜನಿಕರು ತಾವು ಕೇಳಿರುವ ಮಾಹಿತಿಯನ್ನು ಪಡೆಯಲು ೩೦ ದಿನಗಳ ಕಾಲಾವಕಾಶವಿರುತ್ತದೆ ಮತ್ತು ಮಾಹಿತಿ/ನಕಲು ಪ್ರತಿಗಳನ್ನು ಪಡೆಯಲು ತಗಲುವ ಶುಲ್ಕವನ್ನು ಆ ಸಮಯದಲ್ಲಿಯೇ ಪಾವತಿಸಬೇಕು.
  • ಯಾವುದೇ ಅಭ್ಯರ್ಥಿಯು ಮಾಹಿತಿ ವಿಭಾಗದಲ್ಲಿ ತಾವು ಹೇಳಿದಂತಹ ಮಾಹಿತಿಯನ್ನು ಸರಿಯಾದ ಸಮಯದಲ್ಲಿ ಒದಗಿಸದಿದ್ದ ಪಕ್ಷದಲ್ಲಿ ಆ ಅಭ್ಯರ್ಥಿಯು ಮೊದಲನೇ ಮೇಲ್ಮನವಿದಾರರಿಗೆ ಅಪೀಲು ಹೋಗಬಹುದಾಗಿದೆ.

 

ಇತ್ತೀಚಿನ ನವೀಕರಣ​ : 05-08-2023 03:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶಿವಮೊಗ್ಗ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080